Bhadra back water
Malenadu - westen ghats karnataka
???? #dio #manglore #manson #ride #rideordie #vega #black #roadtrip #kudla #hondadio #honda #rain #rainoverme #shimoga #thirthahalli #india #indianmotorcycle
Rock hill???? #hill #rock #rockhill #thirthahalli #india #king #kingcobra #nature #beauty #mist #dio #hondadio #roadtrip
Kavishaila Mobile clicks
Kuvempu Centenary Memorial Building, Kuppalli
ಅಂದಿನದ್ದಿನದ್ದಿಂದ-ಇಂದಿನದ್ದರವರೆಗೆ ಆವತ್ ಅರ್ಥ್ವಾಗ್ದೆ ಇದ್ದಿದ್ದು, ಇವತ್ವರ್ಥ್ವಾಯ್ತು, ಇವತ್ ಆಗ್ದೇ ಇರೋದು, ನಾಳೆಯಾಗ್ಬಲ್ದು, ಆದ್ರೆ ಆದ್ಮೇಲು ನಮೂದಸದೆ ಇದ್ರೆ , ಅನುಮೋದನೆ ಖಂಡಿತ ಸಾಧ್ಯವಿಲ್ಲ, ಇದೊಂದು ನಮೂನೆ ಅಷ್ಟೇ, ಇನ್ನೂ ಬೇಜ್ಜಾನ್ ಅವೇ ... ಸನ್ನಿತವಾಗಲು ಸಾಮೀಪ್ಯವೇ ಇದೆ ..???? #old
ನಮ್ಮ ತೀರ್ಥಹಳ್ಳಿಯ ರಾಮೇಶ್ವರ ದೇವಾಲಯದ ಬಳಿಯ ತುಂಗಾಮಾತೆಯ ಮಡಿಲಲ್ಲಿ ವಿರಮಿಸಿರುವ *ರಾಮ ಮಂಟಪವೆಂದು ಹೆಗ್ಗುರುತಿನೊಂದಿಗೆ, ಮಳೆಯಿರಲಿ, ಬಿಸಿಲಿರಲಿ ಮುಗಿಲ ಮೋರೆಗೆ ಮೈಒಡ್ಡಿ ,ಕಾಲಾಂತರವಾದರೂ ತನ್ನ ತನ ಬಿಡದೆ , ಪಿತೃವಾಕ್ಯ ಪರಿಪಾಲನಾ ಐತಿಹ್ಯವಾದ ಪರಶುರಾಮನ ಬಣ್ಣಿಸುವುವುದರಲ್ಲೇ ಗಮನವೀಯ್ದು ... ನೋಡುಗರಿ
ಅಮ್ಮ. ಬಿಡಿಸಿದ ರಂಗವಲ್ಲಿ ಧ್ಯಾನ,ಏಕಾಗ್ರತೆ,ತದೇಕಚಿತ್ತತೆ ,ನಿರ್ವಹಣೆ,ಸಂಭಾಳಿಸುವಿಕೆ,ಪ್ರೀತಿ,ತ್ಯಾಗ,ವಾತ್ಸಲ್ಯ,ಹುಚ್ಚುತನ,ನಿರಾಸೆ,ಭರವಸೆ =ಪ್ರತೀಕತೆಯೇ ತಾಯಿ, ಆಕೆ ಕುಟುಂಬ ನಿರ್ವಹಣೆಯಲ್ಲಿ ಬೆನ್ನುಹುರಿಯಷ್ಟೇ ಪಾತ್ರ ವಹಿಸುವವಳು. ಮನಸ್ಸು ಭಾರವೆಂದೆನಿಸಿದಾಗೊಮ್ಮೆ ನೆನಪಾಗುವವಳೇ ಅಮ್ಮ* ನಾ ತಾಯಿಭಾಷ
ಜೀವನದ ಜೀವಿತ ಕಾಲವು ಎಣಿಸಿದ್ದಷ್ಟು ಸರಾಗವಾಗಿ ನಡೆದದ್ದೇ ಆಗಿದ್ದಲ್ಲಿ, ಎಲ್ಲೂ ಯಾವುದೇ ಹೆಜ್ಜೆ ಗುರುತುಗಳಾಗಲಿ ಕಾಲುದಾರಿಗಳಾಗಲಿ,ಕಾಣಸಿಗುತ್ತಿರಲಿಲ್ಲ, ಯಾರಿಗು ಯಾರಲ್ಲೂ ಯಾರದೇ ನೆನಪುಗಳಿಯುತ್ತಿರಲಿಲ್ಲ, ಕಾಲ ಎಲ್ಲವ ನಿರ್ಣಯಿಸುತ್ತದೆ,. ಎಲ್ಲರ ಮೇಲೆತ್ತುತ್ತದೆ, ಕಾಲೆಳೆಯುತ್ತದೆ, ನೀನೇನು ಮಾಡಬಲ್ಲೆ ಎಂ
ಜೀವ ವಿಕಾಸ -+* ಕಾಲಘಟ್ಟಾನುಕ್ರಮಕ್ಕನುಸಾರವಾಗಿ ಜೀವ ವಿಕಾಸದ ಸರಪಳಿಯು ನಾನಾ ಬಗೆಯಲ್ಲಿ ಅಸ್ಥಿತ್ವವನ್ನುಳಿಸಿಕೊಂಡಿದ್ದೂ, ಅಚ್ಚರಿಗಳ ಪೂರವೇ ಎಲ್ಲೆಡೆ,ಬಗೆದು,ತಡಕಿ,ಕಾದು ನೋಡಿದ್ದೇ ಆದರೆ ನಿಸರ್ಗವು ಒಂದೊಂದೇ ಎಳೆಯ ಬಿಚ್ಚಿಡುವುದು ... ಸಾಮಾನ್ಯವಾಗಿ ಮನುಷ್ಯ ಜೀವಿಯು ಶೇ೧೦% ಮಾತ್ರವೇ ಬುದ್ಧಿಶಕ್ತಿಯನ್ನು ಬ
ಮಲೆನಾಡಿನ ಘಟ್ಟಗಳ ಸಾಲಿನ ಮನೆಗಳಲ್ಲಂದು ಉತ್ಸಾಹ, ಆತಂಕ,ಭಕುತಿ,ಭಯ ಕಾರಣ , ಅಡಿಕೆ ತೋಟಗಳಾಚೆ ಹಳ್ಳವ ದಾಟಿ,ಐವತ್ತು ಹೆಜ್ಜೆ ದೂರದ ಹಡ್ಡೆ(ಹೈಗನ ಮರದ ಕಾಡು) ನಡುವಿನ ದೇವಿಯ ವರ್ಷದ ಹರಕೆ (ಮಹಾಲಯ ಅಮವಾಸ್ಯೆ)ಯಂದು ಪೂಜೆಗೆ ಸನ್ನಿತವಾಗುತ್ತಿದ್ದಂತೇ ನಮ್ ಹುಡುಗ್ರು ಜಾಗಟೆ *ಶಂಖ ಕೈಗೆತ್ತಿಕೊಂಡು ಬಡಿಯುವುದೊಂದು,ಶ
ಮಲೆನಾಡಿನ ಘಟ್ಟಗಳ ಸಾಲಿನ ಮನೆಗಳಲ್ಲಂದು ಉತ್ಸಾಹ, ಆತಂಕ,ಭಕುತಿ,ಭಯ ಕಾರಣ , ಅಡಿಕೆ ತೋಟಗಳಾಚೆ ಹಳ್ಳವ ದಾಟಿ,ಐವತ್ತು ಹೆಜ್ಜೆ ದೂರದ ಹಡ್ಡೆ(ಹೈಗನ ಮರದ ಕಾಡು) ನಡುವಿನ ದೇವಿಯ ವರ್ಷದ ಹರಕೆ (ಮಹಾಲಯ ಅಮವಾಸ್ಯೆ)ಯಂದು ಪೂಜೆಗೆ ಸನ್ನಿತವಾಗುತ್ತಿದ್ದಂತೇ ನಮ್ ಹುಡುಗ್ರು ಜಾಗಟೆ *ಶಂಖ ಕೈಗೆತ್ತಿಕೊಂಡು ಬಡಿಯುವುದೊಂದು,ಶ
ಪೆಟ್ಲು"ಪೆಟ್ಲುಕಾಯಿ* ಅಂದು ಶಾಲೆಗೆ ಹೋಗ್ಬೇಕಾದ್ರೆ + ಬರಬೇಕಾದ್ರೇ ನಮ್ಮ ಆಯ್ಕೆ ಕಾಡಿನ ಹಾದಿ, *ವಿಚಿತ್ರ ' ವಿಶಿಷ್ಟತೆಯ ಕಾಡಿನ ಬಗೆಯದೊಂದು ಕುತೂಹಲ... ಯಾರಿಗೂ ತೆರೆದಿಡದಂತಹ "ರಹಸ್ಯಗಳನ್ನು ನಮ್ಮಡೆಗೆ ಪ್ರಕೃತಿ ತೆರೆದಿಟ್ಟಿತ್ತು, ಎತ್ತ ನೋಡಿದರತ್ತ ಕಾನನ ಕುಸುಮ* ಹಣ್ಣು'ಹುಳು,ಮರ,ಗಿಡ" ಎಲ್ಲವೂ ನಮ್ಮನ್ನು
*ಪೆಟ್ಲು"ಪೆಟ್ಲುಕಾಯಿ* ಅಂದು ಶಾಲೆಗೆ ಹೋಗ್ಬೇಕಾದ್ರೆ + ಬರಬೇಕಾದ್ರೇ ನಮ್ಮ ಆಯ್ಕೆ ಕಾಡಿನ ಹಾದಿ, *ವಿಚಿತ್ರ ' ವಿಶಿಷ್ಟತೆಯ ಕಾಡಿನ ಬಗೆಯದೊಂದು ಕುತೂಹಲ... ಯಾರಿಗೂ ತೆರೆದಿಡದಂತಹ "ರಹಸ್ಯಗಳನ್ನು ನಮ್ಮಡೆಗೆ ಪ್ರಕೃತಿ ತೆರೆದಿಟ್ಟಿತ್ತು, ಎತ್ತ ನೋಡಿದರತ್ತ ಕಾನನ ಕುಸುಮ* ಹಣ್ಣು'ಹುಳು,ಮರ,ಗಿಡ" ಎಲ್ಲವೂ ನಮ್ಮನ್ನು
ಸಣ್ಣವರಿದ್ದಾಗಿನ ನೆನಪಿರೋದು ಕೆಲವೊಂದು, ಉಳಿದೋವು ನೆನಪಿನಾಳದಲ್ಲಿ ಹುದುಗಿ ಹೋಗಿವೆ... ಶಾಲೆ ಬಿಟ್ರಾ ಕಾಡು*ಮೆಡಿಟರೇನಿಯನ್ ಅಲೆದಾಡಿ ಗುಡಿ ಸೇರೋದು ಕತ್ತಲು-ಕತ್ತಲಾಗಿ ಮನೇಲ್ ಬೈಗುಳ ಒಂದ್ ಬಾಕೀ ಇರ್ತಿತ್ತು, ಅದೂ ಮುಗಿದ್ ಮೇಲೇ ಹೊಟ್ಟೆಗಿಷ್ಟಿಷ್ಟು ತಿಂದು, ಚೀಲ ಬದೀಗೆಸೆದು ಸೀದಾ ಓಡ್ತಿದ್ದದ್ದೇ *ಪೇರಳೆ ,ಹ
ಈ ಜಗತ್ತು ಹೀಗೇ ಇರಬೇಕಾದ್ರೆ ಪ್ರಶ್ನಿಸಿದ್ರೆ ಮೂರ್ಖರಾಗ್ತೇವೆ , ಕುರಿತು,ಅರಿತು,ಮರೆತು ನಡೆಬೇಕಾಗಬಹುದು ಕೆಲವೊಮ್ಮೆ, ಜೀವನದಲ್ಲಿ ಎಲ್ಲವನ್ನೂ ಪ್ರಶ್ನಿಸಿದಲ್ಲಿ, ಬದುಕು ಸಾಗಿಸುವುದು ಕಷ್ಟವೆನಿಸುತ್ತದೆ, ಇಹ್ಹಿಹ್ಹಿಹ್ಹಿ ಅದ್ಕೆ ನಮ್ ಹುಡುಗ್ರು,ಹುಡ್ಗೀರು ಹಿಂಗೆ ಮಂಗನಾಟ ಆಡೋದು ... 'ಅವಗವಾಗ ಹಿಂಗಿರೋದು
ಪುಟಾಣಿ ಪಾದಗಳು ಎದೆಗಳೆದೆಗೆ ತಾಕಿದಾಕ್ಷಣ ಕ್ರೋಢೀಕರಿಸಿಟ್ಟ ಒಟ್ಟು ಭಾವನೆಗಳಾ ಮೊತ್ತ ಮನ*ಮೈಗಳಾ ಸುತ್ತಾ ಗುನುಗುತ್ತಾ, ತೇಲುತ್ತಾ, ನವಿರೇಳಿಸುತ್ತಾ, ಸುತ್ತಾಡಿದಾಗ ಸುತ್ತುಗಳಾ ಸಂಖ್ಯೆ ,ಅಂಕೆಗೇ ನಿಲುಕದು .... ಮನದುಂಬಿರಲು ......... *ನಮ್ಮಣ್ಣನ ಹೆಣ್ಣು ಮಗು #ಅಹರಿ... #my#brothers#babygirl#Ahari#
ಪುಟಾಣಿ ಪಾದಗಳು ಎದೆಗಳೆದೆಗೆ ತಾಕಿದಾಕ್ಷಣ ಕ್ರೋಢೀಕರಿಸಿಟ್ಟ ಒಟ್ಟು ಭಾವನೆಗಳಾ ಮೊತ್ತ ಮನ*ಮೈಗಳಾ ಸುತ್ತಾ ಗುನುಗುತ್ತಾ, ತೇಲುತ್ತಾ, ನವಿರೇಳಿಸುತ್ತಾ, ಸುತ್ತಾಡಿದಾಗ ಸುತ್ತುಗಳಾ ಸಂಖ್ಯೆ ,ಅಂಕೆಗೇ ನಿಲುಕದು .... ಮನದುಂಬಿರಲು ......... *ನಮ್ಮಣ್ಣನ ಹೆಣ್ಣು ಮಗು #ಅಹರಿ... #my#brothers#babygirl#Ahari#
ಬಾಲ್ಯದ ದಿನಗಳಲ್ಲಿ, ಹಳ್ಳ'ಹೊಳೆಯೆನ್ನದೆ, ನೀರಾಡಿದ ನೆನಪು, ನೀರಾಡಿದಾಗ ಅಮ್ಮ ಕೋಲು ಹಿಡಿದು ಅಂಡಿಗೆ'ಬೆನ್ನಿಗೆ ರಪ್ ಅಂತ ,ಓಡಿಸಿ-ಹೊಡೆದಿದ್ದು, ಉಪ್ಪು ಹುರಿದು-ಚಟ್ ಅಂತ ಮೈ'ಮುಖಕ್ಕೆ ಹಾರಿದಂತೆ, ನೆನಪುಗಳು,ಮೈದಡವಿ,ಪಟ'ಪಟನೆ ನೆನೆಗುದಿಯಿಂದೆದ್ದು, ಮೈ-ನವಿರೇಳಿಸುತ್ತವೆ , ಒಟ್ನಲ್-ಪೆಟ್ಟಿನ್ ಹೊಲ .:heart
Tirthahalli Jatr 2014